2.5 ಕೋಟಿ ಕಾರ್‌ಗಳ ಮಾರಾಟ ಪೂರ್ಣಗೊಳಿಸಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್!

masthmagaa.com:

2023ರ ಜನವರಿ 9ರಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಕಂಪನಿ 2.5 ಕೋಟಿ ಕಾರ್‌ಗಳ ಮಾರಾಟವನ್ನ ಪೂರ್ಣಗೊಳಿಸಿದೆ ಅಂತ ಕಂಪನಿ ಹೇಳಿಕೊಂಡಿದೆ. ಸುಜುಕಿ ಕಂಪನಿ 1982ರ ಸಮಯದಲ್ಲಿ ಮಾರುತಿ ಕಂಪನಿ ಜೊತೆ ಜಾಯಿಂಟ್‌ ವೆಂಚ್ಯುರ್‌ಗೆ ಸೈನ್‌ ಮಾಡಿತ್ತು. ಪ್ರಸ್ತುತ ಭಾರತದಲ್ಲಿ ಈ ಕಂಪನಿಯ 17 ಮಾಡೆಲ್‌ಗಳು ಉತ್ಪಾದನೆಯಾಗಿ, ಮಾರಾಟವಾಗ್ತಿವೆ. 2012ರ ಫೆಬ್ರವರಿಯಲ್ಲಿ ಕಂಪನಿ 1 ಕೋಟಿ ಮಾರಾಟವನ್ನ ಪೂರ್ಣಗೊಳಿಸಿತ್ತು. ನಂತರ 2019ರ ಜುಲೈನಲ್ಲಿ 2 ಕೋಟಿಗೆ ಏರಿಕೆಯಾಯ್ತು. ಇದೀಗ 2.5 ಕೋಟಿ ಮೈಲ್‌ಸ್ಟೋನ್‌ ರೀಚ್‌ ಆಗಿದೆ.

-masthmagaa.com

Contact Us for Advertisement

Leave a Reply