ಮೇ 30: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 122 ಅಂಕ ಏರಿಕೆ ಕಂಡು 62,969ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 35 ಅಂಕ ಏರಿಕೆ ಕಂಡು 18,633 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಇಳಿಕೆ ಕಂಡು 82.71 ಆಗಿದೆ. (82 ರೂಪಾಯಿ 71 ಪೈಸೆ).

-masthmagaa.com

Contact Us for Advertisement

Leave a Reply