50 ಲಕ್ಷ ಜೇನು ಸಾವು: ಬಿಸಿಲಿಗೆ ಈ ಸಣ್ಣ ಜೀವಿಗಳ ಜೀವವೇ ಹೋಯ್ತು!

masthmagaa.com:

ಸುಮಾರು 50 ಲಕ್ಷ ಜೇನುನೊಣಗಳು ಬಿಸಿಲಿನಿಂದ ಸತ್ತ ಘಟನೆಯೊಂದು ವರದಿಯಾಗಿದೆ. ಯುಎಸ್‌ನ ಜಾರ್ಜಿಯಾದ ರಾಜಧಾನಿ ಅಟ್ಲಾಂಟ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಯುಎಸ್‌ನಿಂದ ಅಲಸ್ಕಾಗೆ ಸಾಗಿಸೋಕೆ ರೆಡಿಯಾಗಿದ್ದ ಜೇನುನೊಣಗಳ ಪೆಟ್ಟಿಗೆಗಳನ್ನ ಕೆಲವು ಗಂಟೆಗಳ ಕಾಲ ಹಾಗೆ ಬಿಸಿ ರೋಡ್‌ನಲ್ಲಿ ಬಿಡಲಾಗಿದೆ. ಅತಿಯಾದ ಬಿಸಿಲಿನಿಂದ ಜೇನುನೊಣಗಳು ಸತ್ತಿವೆ.

-masthmagaa.com

Contact Us for Advertisement

Leave a Reply