2019ರಿಂದ ಮೋದಿ, ಜೈಶಂಕರ್‌ ಎಷ್ಟು ದೇಶ ಸುತ್ತಿದ್ದಾರೆ ಗೊತ್ತಾ?

masthmagaa.com:

2019ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ ಅವ್ರು ಒಟ್ಟು 21 ಫಾರಿನ್‌ ಟ್ರಿಪ್‌ಗಳನ್ನ ಮಾಡಿದ್ದಾರೆ. ಈ ಟ್ರಿಪ್‌ಗಳಿಗೆ ಒಟ್ಟು 22.76 ಕೋಟಿ ರೂ. ವೆಚ್ಚ ಮಾಡಲಾಗಿದೆ ಅಂತ ರಾಜ್ಯಸಭೆಯಲ್ಲಿ ಸರ್ಕಾರ ತಿಳಿಸಿದೆ. ಹಾಗೂ 2019ರಿಂದ ರಾಷ್ಟ್ರಪತಿಗಳು 8 ವಿದೇಶಿ ಪ್ರವಾಸ ಮಾಡಿದ್ದು, 6.24 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಒಟ್ಟು 86 ವಿದೇಶಿ ಪ್ರಯಾಣ ಮಾಡಿದ್ದು, 20.87 ಕೋಟಿ ರೂ. ವೆಚ್ಚ ಮಾಡಲಾಗಿದೆ ಅಂತ ಸರ್ಕಾರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply