ಸಂಸದ್​ ಹೆಸರಿನ ಹೊಸ ಚಾನಲ್​ ಆರಂಭ.. ದೂರದರ್ಶನಕ್ಕೆ 62 ವರ್ಷ

masthmagaa.com:

ಇದುವರೆಗೂ ಇದ್ದ ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿ ಎರಡನ್ನೂ ಮರ್ಜ್ ಮಾಡಿ ಸನ್ಸದ್ ಟಿವಿ ಹೆಸರಿನ ಹೊಸ ಚಾನಲ್ ಆರಂಭ ಮಾಡಲಾಗಿದೆ. ಪ್ರಧಾನಿ ಮೋದಿ ಇದಕ್ಕೆ ಇಂದು ಚಾಲನೆ ನೀಡಿ, ಈ ಟಿವಿ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ಇರುತ್ತೆ, ಸೆಪರೇಟ್ ಆಪ್ ಹಾಗೂ ಎಲ್ಲಾ ಸೋಷಿಯಲ್ ಮೀಡಿಯಗಳಲ್ಲೂ ಇರುತ್ತೆ ಅಂತ ಹೇಳಿದ್ದಾರೆ. ಹೊಸ ಸಂಸದ್ ಟಿವಿಯ ಲೋಗೋ ಈ ರೀತಿ ಇದೆ. ಇದರ ಕೆಳಗೆ ರಾಷ್ಟ್ರಮಂತ್ರ ಲೋಕತಂತ್ರ ಅನ್ನೋ ಟ್ಯಾಗ್ ಲೈನ್ ಕುಡ ಇದೆ. ಅಂದಹಾಗೆ ಈ ದೇಶದ ಸರ್ಕಾರಿ ಟಿವಿ ಸಂಸ್ಥೆ ದೂರದರ್ಶನ ಶುರುವಾಗಿ ಇಂದಿಗೆ 62 ವರ್ಷ.

-masthmagaa.com

Contact Us for Advertisement

Leave a Reply