ಕದ್ದುಮುಚ್ಚಿ ಬಾಹ್ಯಾಕಾಶ ಸಾಮರ್ಥ್ಯ ವೃದ್ದಿಸ್ತಿರೊ ಚೀನಾ-ನಾಸಾ ಮುಖ್ಯಸ್ಥ!

masthmagaa.com:

ಮಿಲಿಟರಿ ಉದ್ದೇಶಗಳನ್ನ ಮರೆಮಾಚಿ ಸಿವಿಲಿಯನ್‌ ಪ್ರೋಗ್ರಾಮ್‌ಗಳ ಮೂಲಕ ಚೀನಾ ತನ್ನ ಸ್ಪೇಸ್‌ ಸೆಕ್ಟರ್‌ನ್ನ ವೃದ್ದಿಸೊ ಕೆಲ್ಸ ಮಾಡ್ತಿದೆ. ಸಿವಿಲಿಯನ್‌ ಸ್ಪೇಸ್‌ ಪ್ರೋಗ್ರಾಮ್‌ ಹೆಸರಿನಲ್ಲಿ ಚೀನಾ ಕದ್ದುಮುಚ್ಚಿ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ತಿದೆ. ಇದ್ರಿಂದಾಗಿ ಅಮೆರಿಕ ಜಾಗೃತವಾಗಿರಬೇಕು ಅಂತ ನಾಸಾ ಮುಖ್ಯಸ್ಥ ಬಿಲ್‌ ನೆಲ್ಸನ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply