ಟೀಂ ಇಂಡಿಯಾದ ಹೊಸ ಜೆರ್ಸಿ ಅನಾವರಣ!

masthmagaa.com:

ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಮುಂಚೆ ಟಿ20 ವಿಶ್ವಕಪ್​ನಲ್ಲಿ ಧರಿಸಿದ್ದ ಜೆರ್ಸಿಯ ಡಿಸೈನ್‌ನನ್ನೇ ಮುಂದುವರೆಸಿದ್ದು, ಆದ್ರೆ ಪ್ರಾಯೋಜಕತ್ವ (Sponsorship)ನಲ್ಲಿ ಬದಲಾವಣೆಯಾಗಿದೆ. ಅಂದ್ರೆ ಇಲ್ಲಿಯವರೆಗೆ ಭಾರತ ತಂಡದ ಜೆರ್ಸಿಯಲ್ಲಿ MPLನ ಲೋಗೋ ಬಳಸಲಾಗುತ್ತಿತ್ತು. ಹೊಸ ವರ್ಷದಿಂದ ಎಂಪಿಎಲ್ ಬದಲಿಗೆ ಈಗ ಕಿಲ್ಲರ್ ಬ್ರಾಂಡ್​ನ ಲೋಗೋ ಕಾಣಿಸಿಕೊಳ್ಳಲಿದೆ. ಭಾರತೀಯ ಕ್ರಿಕೆಟ್​ ಮಂಡಳಿ ಜೊತೆಗಿನ MPL ಪ್ರಾಯೋಜಕತ್ವ ಮುಗಿದಿದ್ದು, ಇದೀಗ ಬಿಸಿಸಿಐ ಕಿಲ್ಲರ್ ಬ್ರಾಂಡ್​ ಜೊತೆ ಹೊಸ ಒಪ್ಪಂದ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply