ಭಾರತದ ಸೇನೆಗೆ ಛೀಮಾರಿ ಹಾಕಿದ್ಯಾಕೆ ಸುಪ್ರೀಂಕೋರ್ಟ್​​​?

masthmagaa.com:

ಸೆಪ್ಟೆಂಬರ್ 5ರಂದು ನಡೆಯಲಿರೋ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪರೀಕ್ಷೆಯಲ್ಲಿ ಮಹಿಳೆಯರು ಕೂಡ ಭಾಗಿಯಾಗಬಹುದು ಅಂತ ಸುಪ್ರೀಂಕೋರ್ಟ್​ ಇವತ್ತು ಆದೇಶಿಸಿದೆ. ಸೇನೆಯಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಸಿಗಬೇಕು ಅಂತ ಸೂಚಿಸಿದ ಕೋರ್ಟ್​​, ಸೇನೆಯಲ್ಲೂ ಲಿಂಗ ತಾರತಮ್ಯದ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಇದು ಮನಸ್ಥಿತಿಯ ಸಮಸ್ಯೆ, ನೀವೇ ತಿದ್ದಿಕೊಂಡ್ರೆ ಒಳ್ಳೆಯದು, ನಾವು ಆದೇಶ ನೀಡುವಂತೆ ಮಾಡ್ಬೇಡಿ ಅಂತ ಹೇಳಿದೆ

-masthmagaa.com

Contact Us for Advertisement

Leave a Reply