ನೊಬೆಲ್‌ ಪ್ರಶಸ್ತಿ 2023: ಕೋವಿಡ್‌ ಲಸಿಕೆಗೆ ಕೊಡುಗೆ ನೀಡಿದ ತಜ್ಞರಿಗೆ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

masthmagaa.com:

ಮೆಡಿಸಿನ್‌ ಅಥ್ವಾ ವೈದ್ಯಕೀಯ ವಿಭಾಗದಲ್ಲಿ 2023ನೇ ಸಾಲಿನ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಗೆ ಕಟಾಲಿನ್‌ ಕರಿಕೊ ಹಾಗೂ ಡ್ರೂ ವೈಸ್‌ಮ್ಯಾನ್‌ ಭಾಜನರಾಗಿದ್ದಾರೆ. ಕೋವಿಡ್‌ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲಿ ಇವರು ನಡೆಸಿದ MRNA ಸಂಶೋಧನೆಗಳು ತುಂಬಾ ಯೂಸ್‌ ಆಗಿವೆ. ಈ ಹಿನ್ನೆಲೆ ಇಬ್ಬರು ತಜ್ಞರಿಗೆ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply