ಹೊಸ ಆ್ಯಂಟಿ ಏರ್‌ಕ್ರಾಫ್ಟ್‌ ಮಿಸೈಲ್‌ ಟೆಸ್ಟ್‌ ಮಾಡಿದ ನಾರ್ತ್‌ ಕೊರಿಯಾ!

masthmagaa.com:

ಆಗಾಗ ಕ್ಷಿಪಣಿ ಉಡಾವಣೆ ಮಾಡಿ ವಿರೋಧಿಗಳ ಮುಂದೆ ತನ್ನ ಶಕ್ತಿ ಪ್ರದರ್ಶನ ಮಾಡೊ ನಾರ್ತ್‌ ಕೊರಿಯಾ ಇದೀಗ ಹೊಸ ಆ್ಯಂಟಿ ಏರ್‌ಕ್ರಾಫ್ಟ್‌ ಮಿಸೈಲ್‌ವೊಂದನ್ನ ಟೆಸ್ಟ್‌ ಮಾಡಿದೆ. ಪಶ್ಚಿಮ ಸಮುದ್ರ ತೀರದಲ್ಲಿ ‘Pyoljji-1-2’ ಅನ್ನೊ ಹೆಸರಿನ ಹೊಸ ಬಗೆಯ ಆ್ಯಂಟಿ ಏರ್‌ಕ್ರಾಫ್ಟ್‌ ಮಿಸೈಲ್‌ ಹಾಗೂ ಅದ್ರ ಜೊತೆ “Hwasal-1 Ra-3” ಅನ್ನೊ ಸ್ಟ್ರಾಟರ್ಜಿಕ್‌ ಕ್ರ್ಯೂಸ್‌ ಮಿಸೈಲ್‌ಗಾಗಿ ಡಿಸೈನ್‌ ಮಾಡಲಾದ ವಾರ್‌ಹೆಡ್‌ವೊಂದನ್ನ ಕೂಡ ಟೆಸ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply