ಅತ್ಯಾಧುನಿಕ‌ ಕ್ರೂಸ್‌ ಮಿಸೈಲ್‌ ಟೆಸ್ಟ್‌ ಮಾಡಿದ್ದೇವೆ: ಉತ್ತರ ಕೊರಿಯಾ!

masthmagaa.com:

ಉತ್ತರ ಕೊರಿಯಾ ಬುಧವಾರ ಒಂದಷ್ಟು ಕ್ರೂಸ್‌ ಮಿಸೈಲ್‌ಗಳನ್ನ ಹಳದಿ ಸಮುದ್ರದ ಕಡೆ ಹಾರಿಸಿದೆ ಅಂತ ದಕ್ಷಿಣ ಕೊರಿಯಾ ಹೇಳಿಕೆ ನೀಡಿತ್ತು. ಇದೀಗ ಈ ಲಾಂಚ್‌ಗಳ ಬಗ್ಗೆ ಉತ್ತರ ಕೊರಿಯಾ ಕ್ಲಾರಿಟಿ ನೀಡಿದೆ. ʻಪುಲ್ವಾಸಲ್-3-31ʼ ಅನ್ನೋ ಅತ್ಯಾಧುನಿಕ‌ ಸ್ಟ್ರಾಟಜಿಕ್ ಕ್ರೂಸ್‌ ಮಿಸೈಲನ್ನ ಪರೀಕ್ಷೆ ಮಾಡಿದ್ದಾಗಿ ಉತ್ತರ ಕೊರಿಯಾ ಒಪ್ಪಿಕೊಂಡಿದೆ. ಇನ್ನೂ ಅಭಿವೃದ್ಧಿ ಹಂತದಲ್ಲಿರೋ ಈ ಮಿಸೈಲ್‌ಗೆ ಅಣ್ವಸ್ತ್ರಗಳನ್ನ ಹೊತ್ತೊಯ್ಯೋ ಸಾಮರ್ಥ್ಯ ಇದೆ ಅಂತಾನೂ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply