ಮೊದಲ ಬಾರಿಗೆ ಓಲಂಪಿಕ್ಸ್‌ ಆಡಲಿರೊ ಭಾರತದ ಟೇಬಲ್‌ ಟೆನ್ನಿಸ್‌ ತಂಡಗಳು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ವಿಭಾಗದ ಟೇಬಲ್‌ ಟೆನ್ನಿಸ್‌ ತಂಡಗಳು ಇದೇ ಮೊದಲ ಬಾರಿಗೆ ಒಲಂಪಿಕ್ಸ್‌ನಲ್ಲಿ ಅರ್ಹತೆ ಪಡೆದಿದೆ. ರ‍್ಯಾಂಕಿಂಗ್ ಆಧಾರದ ಮೇಲೆ ಈ ಎರಡು ತಂಡಗಳು ಇದೇ ವರ್ಷ ಜುಲೈನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರೋ ಒಲಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಗಳಿಸಿವೆ. ಸದ್ಯ ಟೇಬಲ್‌ ಟೆನ್ನಿಸ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಪುರುಷರ ತಂಡ 15ಕ್ಕೆ ಸ್ಥಾನದಲ್ಲಿದ್ರೆ, ಮಹಿಳಾ ತಂಡ 13ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply