ಚೀನಾದಲ್ಲಿ ಮತ್ತೆ ಕೊರೋನಾ ಕಹಳೆ! ಬೆಚ್ಚಿಬಿದ್ದ ಡ್ರ್ಯಾಗನ್ ದೇಶ

masthmagaa.com:

ಚೀನಾದಲ್ಲಿ ಕೊರೋನಾ ಪ್ರಕರಣ ಕಳೆದೈದು ದಿನಗಳಿಂದ ಜಾಸ್ತಿಯಾಗ್ತಿದೆ. ಇವತ್ತು 43 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇವುಗಳ ಪೈಕಿ 15 ಹೊರದೇಶದಿಂದ ಬಂದವರಲ್ಲಿ ಪತ್ತೆಯಾಗಿದೆ. ಕೊರೋನಾ ಹೆಚ್ಚಳದ ಹಿಂದೆ ಪ್ರಯಾಣಿಕರ ಪಾತ್ರವೇ ಜಾಸ್ತಿ ಇದೆ ಅಂತ ಮೂಲಗಳು ತಿಳಿಸಿವೆ. ಸದ್ಯ ಕೆಲವೊಂದು ಮನೆಗಳನ್ನು ಆಯ್ಕೆ ಮಾಡಿ ಮಾಡಿ ಲಾಕ್​ಡೌನ್ ಮಾಡಲಾಗ್ತಿದೆ. ವಿಮಾನ ಸಂಚಾರ ರದ್ದುಪಡಿಸಲಾಗ್ತಿದ್ದು, ಶಾಲೆಗಳನ್ನು ಬಂದ್ ಮಾಡಲಾಗ್ತಿದೆ. ಜೊತೆಗೆ ಟೆಸ್ಟಿಂಗ್ ಪ್ರಮಾಣವನ್ನು ಜಾಸ್ತಿ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply