ಚುನಾವಣಾ ಬಾಂಡ್‌ ತನಿಖೆಗೆ SIT ರಚಿಸೋಕೆ ಅರ್ಜಿ ಸಲ್ಲಿಕೆ!

masthmagaa.com:

ಆ ಕಡೆ ದೇಶದಲ್ಲಿ ಚುನಾವಣಾ ಬಾಂಡ್‌ ವಿಚಾರ ಕೂಡ ತಣ್ಣಗಾಗೋ ಲಕ್ಷಣ ಕಾಣ್ತಿಲ್ಲ. ಈಗ ಚುನಾವಣಾ ಬಾಂಡ್‌ ಸ್ಕೀಮ್‌ನ್ನ ನ್ಯಾಯಾಂಗದ ಮೇಲ್ವಿಚಾರಣೆ ಅಡಿಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಮಾಡ್ಬೇಕು ಅಂತ ಡಿಮಾಂಡ್‌ ಇಡಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿದೆ. ಇದನ್ನ ಕಾಮನ್‌ ಕಾಸ್‌ & ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಜಿಟೇಷನ್‌ (CPIL) ಅನ್ನೋ NGO ಸಲ್ಲಿಸಿದೆ.

-masthmagaa.com

Contact Us for Advertisement

Leave a Reply