9ನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ.. ಇವತ್ತಿನ ಬೆಲೆ ಇಲ್ಲಿದೆ

masthmagaa.com:

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ 9ನೇ ದಿನವೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 26 ಪೈಸೆ ಜಾಸ್ತಿಯಾಗಿ 92.54 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್ ಬೆಲೆ 26 ಪೈಸೆ ಜಾಸ್ತಿಯಾಗಿ 84.75 ರೂಪಾಯಿ ಆಗಿದೆ. ದೇಶದ 4 ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ ಅನ್ನೋದು ಈ ಕೆಳಗಿನಂತಿದೆ.

-masthmagaa.com

Contact Us for Advertisement

Leave a Reply