ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್​ ಬೆಲೆ.. ಬೆಂಗಳೂರಲ್ಲಿ ಎಷ್ಟು..?

masthmagaa.com:

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 23 ಪೈಸೆ ಜಾಸ್ತಿಯಾಗಿ ಒಂದು ಲೀಟರ್​ ಪೆಟ್ರೋಲ್​ಗೆ ₹84.20 ಆಗಿದೆ. ಇದು ಈವರೆಗಿನ ಹೈಯೆಸ್ಟ್. ಈ ಹಿಂದೆ 2018ರಲ್ಲಿ ಪೆಟ್ರೋಲ್ ಬೆಲೆ 84 ರೂಪಾಯಿ ತಲುಪಿತ್ತು. ಇನ್ನು ಡೀಸೆಲ್ ಬೆಲೆ 26 ಪೈಸೆ ಜಾಸ್ತಿಯಾಗಿ ₹74.38 ಆಗಿದೆ.  ಉಳಿದಂತೆ ಎಲ್ಲೆಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ,

ಮುಂಬೈ: ಪೆಟ್ರೋಲ್​ – 90.83, ಡೀಸೆಲ್ – 81.07

ಬೆಂಗಳೂರು: ಪೆಟ್ರೋಲ್​ – 87.04, ಡೀಸೆಲ್ – 78.87

ಚೆನ್ನೈ: ಪೆಟ್ರೋಲ್​ – 86.96, ಡೀಸೆಲ್ – 79.72

ಕೋಲ್ಕತ್ತಾ: ಪೆಟ್ರೋಲ್​ – 85.68, ಡೀಸೆಲ್ – 77.97

-masthmagaa.com

Contact Us for Advertisement

Leave a Reply