ನಟಿ, ರೂಪದರ್ಶಿ ಪೂನಂ ಪಾಂಡೆ ಅಕಾಲಿಕ ಮರಣ! ಕ್ಯಾನ್ಸರ್‌ಗೆ ಬಲಿ!

masthmagaa.com:

ಬಾಲಿವುಡ್‌ ನಟಿ, ಮೋಡೆಲ್ ಪೂನಂ ಪಾಂಡೆ ಅಕಾಲಿಕವಾಗಿ ನಿಧನರಾಗಿದ್ದಾರೆ. 32‌ ವರ್ಷ ವಯಸ್ಸಿನ ಪೂನಂ ಪಾಂಡೆ, ಗರ್ಭಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಅವರ ಟೀಂ ಈ ವಿಚಾರವನ್ನ ಕನ್ಫರ್ಮ್‌ ಮಾಡಿದೆ. ಉತ್ತರಪ್ರದೇಶದ ಅವರ ನಿವಾಸದಲ್ಲಿ ಪೂನಂ ಕೊನೆಯುಸಿರೆಳೆದಿದ್ದಾರೆ. ಅಂದ್ಹಾಗೆ ನಿನ್ನೆಯಷ್ಟೇ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಗರ್ಭಕೋಶ ಕ್ಯಾನ್ಸರ್‌ ಲಸಿಖಾ ಅಭಿಯಾನಕ್ಕೆ ಉತ್ತೇಜನ ಕೊಡ್ತೀವಿ ಅಂತ ಅನೌನ್ಸ್‌ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply