ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ಭೇಟಿ ಮಾಡಿದ ಬ್ರಿಟನ್‌ ಪ್ರಿನ್ಸ್‌ ವಿಲಿಯಮ್‌!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ನ ಪ್ರಿನ್ಸ್‌ ವಿಲಿಯಮ್‌ರನ್ನ ಭೇಟಿ ಮಾಡಿದ್ದಾರೆ. ಪ್ರಿನ್ಸ್‌ ವಿಲಿಯಮ್‌ ಹಾಗೂ ಪತ್ನಿ ಕೇಟ್‌, ಅರ್ಥ್‌ಶಾಟ್‌ ಪ್ರೈಜ್‌ ಅವಾರ್ಡ್ಸ್‌ ಸಮಾರಂಭದಲ್ಲಿ ಭಾಗಿಯಾಗೋಕೆ ಬೋಸ್ಟನ್‌ಗೆ ಬಂದಿದ್ರು. ಇದೇ ವೇಳೆ ಬೈಡೆನ್‌ ಕೂಡ ಡೆಮೋಕ್ರೇಟ್‌ ಪಾರ್ಟಿ ಮೀಟಿಂಗ್‌ಗೆ ಬೋಸ್ಟನ್‌ ಬಂದಿದ್ರು. ಹಾಗಾಗಿ ಪ್ರಿನ್ಸ್‌ ವಿಲಿಯಮ್‌ ಅವ್ರನ್ನ ಭೇಟಿ ಮಾಡಿದ್ದು, ಹವಾಮಾನ ಬದಲಾವಣೆ ಮತ್ತು ಮೆಂಟಲ್‌ ಹೆಲ್ತ್‌ಗೆ ನೀಡ್ಬೇಕಾದ ಆದ್ಯತೆ ಕುರಿತ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಅಂತ ವೈಟ್‌ಹೌಸ್‌ ಹೇಳಿದೆ.

-masthmagaa.com

Contact Us for Advertisement

Leave a Reply