ದೆಹಲಿ ಮೆಟ್ರೋ ಸ್ಟೇಷನ್‌ಗಳ ಗೋಡೆ ಮೇಲೆ ಖಲಿಸ್ತಾನ್‌ ಪರ ಘೋಷ!

masthmagaa.com:

ಚುನಾವಣೆ ಟೈಮಲ್ಲೇ ದೆಹಲಿಯಲ್ಲಿ ಮತ್ತೊಂದು ಭದ್ರತಾ ಲೋಪ ಉಂಟಾಗಿದೆ. ಖಲಿಸ್ತಾನ್‌ ಸಂಘಟನೆಗಳ ಕಾರ್ಯಕರ್ತರಿ ದೆಹಲಿ ಮೆಟ್ರೋ ಸ್ಟೇಷನ್‌ಗಳನ್ನ ವಿರೂಪಗೊಳಿಸಿದ್ದಾರೆ. ಸ್ಟೇಷನ್‌ ಗೋಡೆಗಳ ಮೇಲೆ ಪೇಂಟ್‌ ಸ್ಪ್ರೇನಿಂದ ಖಲಿಸ್ತಾನ್‌ ಪರ ಘೋಷಗಳನ್ನ ಬರೆದಿದ್ದಾರೆ. ʻದೆಹಲಿ ಖಲಿಸ್ತಾನ ಆಗುತ್ತೆʼ ಅಂತ ಬರೆದು ದುಷ್ಕೃತ್ಯ ಎಸಗಿದ್ದಾರೆ. ಹಲವು ಸ್ಟೇಷನ್‌ಗಳಲ್ಲಿ ಬರೆಯಲಾಗಿದ್ದ ಈ ಘೋಷಗಳನ್ನ ಪೊಲೀಸರು ಅಳಸಿದ್ದಾರೆ.

-masthmagaa.com

Contact Us for Advertisement

Leave a Reply