777 Charlie ಸಿನಿಮಾ ವಿಮರ್ಶೆ!

ಫೀಲ್ ಗುಡ್ ಮತ್ತು ಎಕ್ಸ್ಪರಿಮೆಂಟಲ್ ಸಿನಿಮಾಗಳ ಕೇರ್ ಆಫ್ ಅಡ್ರೆಸ್ ಅಂತ ಕರೆಸಿಕೊಳ್ಳುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ 777ಚಾರ್ಲಿ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ರಿವ್ಯೂ ಮಾಡೋ ಪ್ರಯತ್ನ ಈ ವಿಡಿಯೋದಲ್ಲಿ ಮಾಡ್ತಾ ಇದ್ದೀವಿ, ಹಾಗಾಗಿ ಈ ವಿಡಿಯೋನ ಪೂರ್ತಿ ನೋಡಿ. ಸಿನಿಮಾ ಬಿಡುಗಡೆ ಆಗೋಕೂ 10 ದಿನ ಮೊದಲೇ ಅಮೆರಿಕದಲ್ಲಿ ಪ್ರೀಮಿಯರ್ ಶೋ, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರೀಮಿಯರ್ ಶೋ, ಎರಡು ದಿನ ಮೊದಲೇ ಕರ್ನಾಟಕದಲ್ಲಿ ಪ್ರೆಸ್ ಶೋ ಮಾಡಿದ ಚಾರ್ಲಿ ಚಿತ್ರತಂಡದ ಗಟ್ಸ್ ಅನ್ನ ನಿಜಕ್ಕೂ ಮೆಚ್ಚಲೇಬೇಕು. ಇದು ತಮ್ಮ ಪ್ರಾಡಕ್ಟ್ ಮೇಲೆ ಅವರಿಗೆ ಎಷ್ಟು ನಂಬಿಕೆ ಅನ್ನೋದನ್ನ ತೋರಿಸತ್ತೆ.

777 ಚಾರ್ಲಿ ಸಿನಿಮಾದ ಸಂಪೂರ್ಣ ವಿಮರ್ಶೆಯನ್ನ ಕೆಳಗಿನ ಲಿಂಕ್ ನಲ್ಲಿ ನೋಡಬಹುದು.

-masthmagaa.com

Contact Us for Advertisement

Leave a Reply