ಕೋಟಕ್‌ ಮಹೀಂದ್ರ ಬ್ಯಾಂಕ್‌ನ್ನ ತಡೆಹಿಡಿದ ರಿಸರ್ವ್‌ ಬ್ಯಾಂಕ್‌!

masthmagaa.com:

ಕೋಟಕ್‌ ಮಹೀಂದ್ರ ಬ್ಯಾಂಕ್‌ ಕಾರ್ಯಚಟುವಟಿಕೆಗಳನ್ನ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ತಡೆಹಿಡಿದಿದೆ. ಕೋಟಕ್‌ ಬ್ಯಾಂಕ್‌ನ ಡೇಟಾ ಸೆಕ್ಯುರಿಟಿ ಸರಿಯಿಲ್ಲದೇ, ಮಾಹಿತಿ ತಂತ್ರಜ್ಞಾನ ಕೊರತೆಯಿಂದ, ಅದ್ರ ಹೊಸ ಆನ್‌ಲೈನ್ ಗ್ರಾಹಕರನ್ನ ತಡೆಹಿಡಿದು, ಹೊಸ ಕ್ರೆಡಿಟ್‌ ಕಾರ್ಡ್‌ಗಳನ್ನ ಇಶ್ಯು ಮಾಡೋದನ್ನ ಈ ಕೂಡಲೇ ನಿಲ್ಲಿಸಿದ್ದೇವೆ ಅಂತ ಆರ್‌ಬಿಐ ತಿಳಿಸಿದೆ. ಆದ್ರೆ ಈಗಿರೋ ಕೋಟಕ್‌ ಬ್ಯಾಂಕ್‌ ಗ್ರಾಹಕರಿಗೆ…ಕ್ರೆಡಿಟ್‌ ಕಾರ್ಡ್‌ ಹೋಲ್ಡರ್ಸ್‌ಗೆ ಸೇವೆ ನೀಡೋದನ್ನ ಕಂಟಿನ್ಯೂ ಮಾಡೋಕೆ ಅನುಮತಿ ಇದೆ ಅಂತೇಳಿದೆ.

-masthmagaa.com

Contact Us for Advertisement

Leave a Reply