ಪುಟಿನ್‌ ಆಸಕ್ತಿ ತೋರಿಸಿದ್ರೆ ರಷ್ಯಾ ಜೊತೆ ಮಾತುಕತೆ ನಡೆಸಲು ಸಿದ್ಧ: ಜೋ ಬೈಡೆನ್‌

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜೊತೆ ಮಾತುಕತೆ ಮಾಡೋಕೆ ರೆಡಿ ಇದೀನಿ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ರಷ್ಯಾ ಯುಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗಿಂದ ಇದೇ ಮೊದಲ ಬಾರಿ ಬೈಡೆನ್‌ ಪುಟಿನ್‌ ಹತ್ರ ಮಾತಾಡೋದಾಗಿ ಹೇಳಿದ್ದಾರೆ. ಈ ವೇಳೆ ಯುದ್ಧವನ್ನ ನಿಲ್ಲಿಸ್ಬೇಕು ಅನ್ನೋ ಆಸಕ್ತಿ ಎನಾದ್ರೂ ಪುಟಿನ್‌ಗೆ ಇದ್ರೆ ಅವ್ರ ಬಳಿ ಮಾತುಕತೆ ಮಾಡ್ತೀನಿ ಅಂತ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply