ಸೆಕೆಂಡ್​​ ಪಿಯು ವಿದ್ಯಾರ್ಥಿಗಳಿಗೆ ಅಂಕಗಳಲ್ಲೇ ರಿಸಲ್ಟ್​!

masthmagaa.com:

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗ್ರೇಡ್‌ ಬದಲು ಹಳೆ ಪದ್ದತಿಯಂತೆ ಅಂಕಗಳನ್ನೆ ನೀಡಲಾಗುವುದು ಅಂತ ಪಿಯು ಪರೀಕ್ಷಾ ಮಂಡಳಿ ನಿರ್ಧಾರ ಮಾಡಿದೆ. ಯಾಕಂದ್ರೆ ವಿದ್ಯಾರ್ಥಿಗಳಿಗೆ ಗ್ರೇಡಿಂಗ್‌ ನೀಡಿದ್ರೆ ಭವಿಷ್ಯದಲ್ಲಿ ತೊಂದರೆ ಆಗಿ, ವಿದ್ಯಾರ್ಥಿಗಳಿಗೆ ಕೆಲಸ ಸಿಗಲು ಸಿಗಲು ಸಮಸ್ಯೆ ಆಗ್ಬೋದು. ಹಾಗಾಗಿ ಹಳೆ ಪದ್ದತಿಯಂತೆ ಅಂಕಗಳನ್ನ ನೀಡಲಾಗುತ್ತೆ ಅಂತ ಪಿಯು ಪರೀಕ್ಷಾ ಮಂಡಳಿ ಹೇಳಿದೆ. ಇನ್ನು ಪುನಾರವರ್ತಿತ ಅಂದ್ರೆ ರಿಪೀಟರ್ಸ್‌ಗಳಿಗೆ ಪರೀಕ್ಷೆ ಮಾಡ್ಬೇಕಾ ಬೇಡ್ವ ಅಂತ ಜುಲೈ 5ಕ್ಕೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಅಲ್ಲಿಯವರೆಗೆ ಈ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬಾರದು ಅಂತ ಹೈಕೋರ್ಟ್​​​​ ಹೇಳಿದೆ.

-masthmagaa.com

Contact Us for Advertisement

Leave a Reply