ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 2028ರವರೆಗೆ ಇರ್ತೀವಿ ಎಂದ ರಷ್ಯಾ!

masthmagaa.com:

ನಿನ್ನೆ ಅಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಅನ್ನ 2024ರ ಬಳಿಕ ಬಿಟ್ಟು ಹೋಗ್ತೀವಿ ಅಂತ ರಷ್ಯಾ ಬಾಹ್ಯಾಕಾಶ ಮುಖ್ಯಸ್ಥ ಹೇಳಿದ್ರು. ಆದ್ರೆ ಇದೀಗ 2028ರವರೆಗೆ ISSಅಲ್ಲಿ ಇರ್ತೀವಿ ಅಂತ ನಾಸಾಗೆ ಹೇಳಿದೆ. ತಮ್ಮ ಸ್ವಂತ ನಿಲ್ದಾಣವನ್ನ 2028ರ ಹೊತ್ತಿಗೆ ನಿರ್ಮಾಣ ಮಾಡ್ತೀವಿ. ಅಲ್ಲಿಯವರೆಗೂ ISS ಅಲ್ಲಿ ನಾಸಾ ಜೊತೆಗೆ ಮುಂದುವರಿತೀವಿ ಅಂತ ರಷ್ಯಾ ಬಾಹ್ಯಾಕಾಶ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply