ಬೃಹತ್‌ ಮೊತ್ತದ ಲಂಚ ಪ್ರಕರಣ: ರಷ್ಯಾದ ಉಪ ರಕ್ಷಣಾ ಸಚಿವರ ಬಂಧನ!

masthmagaa.com:

ಬೃಹತ್‌ ಮೊತ್ತದ ಲಂಚ ಪ್ರಕರಣವೊಂದರಲ್ಲಿ ರಷ್ಯಾದ ಉಪ ರಕ್ಷಣಾ ಸಚಿವ ತೈಮೂರ್‌ ಇವನೊವ್‌ ಅವ್ರನ್ನ ಅರೆಸ್ಟ್‌ ಮಾಡಲಾಗಿದೆ. 8 ವರ್ಷದಿಂದ ಇವರು ಉಪ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸ್ತಿದ್ದರು. ಆದ್ರೆ ಅಧಿಕಾರದಲ್ಲಿದ್ದಾಗಲೇ ಭಾರಿ ಮೊತ್ತದ ಲಂಚ ತಗೊಂಡಿದ್ದಾರೆ. ಸದ್ಯ ತನಿಖೆ ಮುಂದುವರೆಸಿದ್ದೇವೆ ಅಂತ ರಷ್ಯನ್ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಲ್ದೇ ಈ ಪ್ರಕರಣ ಯುಕ್ರೇನ್‌ ಜೊತೆ ಯುದ್ದ ಶುರುವಾದಾಗಿನಿಂದ ನಡೆದ ಅತಿದೊಡ್ಡ ಲಂಚ ಹಗರಣ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply