ಕರ್ನಾಟಕ ಚಲಚಿತ್ರ ಮಂಡಳಿ ಅಧ್ಯಕ್ಷರಾಗಿ ಹಾಸ್ಯ ನಟ ಸಾಧು ಕೋಕಿಲ!

masthmagaa.com:

ಕರ್ನಾಟಕ ಚಲಚಿತ್ರ ಮಂಡಳಿ ಅಧ್ಯಕ್ಷರಾಗಿ ಹಾಸ್ಯ ನಟ, ನಿರ್ದೇಶಕ, ಸಂಗೀತಗಾರ ಸಾಧು ಕೋಕಿಲ ಅವ್ರನ್ನ ನೇಮಿಸಲಾಗಿದೆ. ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಎರಡನೇ ಪಟ್ಟಿ ಪ್ರಕಟವಾಗಿದ್ದು, ಇದ್ರಲ್ಲಿ ಸಾಧು ಕೋಕಿಲ ಸೇರಿದಂತೆ ಒಟ್ಟು 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಸರ್ಕಾರ ಮಣೆ ಹಾಕಿದೆ. ಇನ್ನುಳಿದಂತೆ ಪ್ರಮುಖವಾಗಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮಿ ಚೌಧರಿ ಅವ್ರನ್ನ ನೇಮಿಸಲಾಗಿದೆ.

-masthmagaa.com

Contact Us for Advertisement

Leave a Reply