ಸಲ್ಮಾನ್ ಫಾರ್ಮ್​​​ಹೌಸ್​​ನಲ್ಲಿ ಸ್ಟಾರ್​​ಗಳ ಶವ?

masthmagaa.com:

ಬಾಲಿವುಡ್ ಬ್ಯಾಡ್​ಬಾಯ್ ಸಲ್ಮಾನ್ ಖಾನ್ ಅವರ ಪನ್ವೇಲ್​​ನಲ್ಲಿರೋ ಫಾರ್ಮ್​​ಹೌಸ್​​​​ನಲ್ಲಿ ಸ್ಟಾರ್​​ಗಳ ಶವ ಹೂಳಲಾಗ್ತಿದೆ. ಅಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ನಡೀತಾ ಇದೆ ಅಂತ ಪಕ್ಕದ ಮನೆಯವರು ಆರೋಪಿಸಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್​​ಹೌಸ್ ಸಾಕಷ್ಟು ವಿವಾದದಲ್ಲಿದೆ. ಇದ್ರ ನಡುವೆ ಮತ್ತೆ ಪಕ್ಕದ ಮನೆಯ ಕೇತನ್ ಕಕ್ಕಡ್ ಆರೋಪ ಮತ್ತಷ್ಟು ಅನುಮಾನ ಮೂಡಿಸಿದೆ. ಇದ್ರ ಬೆನ್ನಲ್ಲೇ ಸಲ್ಮಾನ್ ಖಾನ್ ಕೂಡ ಕೇತನ್ ಕಕ್ಕಡ್ ಅವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ.

-masthmagaa.com

Contact Us for Advertisement

Leave a Reply