ಕ್ರಿಪ್ಟೋ ಕಿಂಗ್‌ ಸ್ಯಾಮ್‌ ಬ್ಯಾಂಕ್‌ಮನ್‌ಗೆ 25 ವರ್ಷ ಜೈಲು ಶಿಕ್ಷೆ!

masthmagaa.com:

ಕ್ರಿಪ್ಟೋ ಕಿಂಗ್‌ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೈಡ್‌ಗೆ ಅಮೆರಿಕ ಕೋರ್ಟ್‌ ಬರೋಬ್ಬರಿ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಫ್ಯೂಚರ್ಸ್‌ ಎಕ್ಸ್‌ಚೇಂಜ್‌ ಅಥ್ವಾ FTX, ಅಂದ್ರೆ ಭವಿಷ್ಯದ ಕಾಂಟ್ರ್ಯಾಕ್ಸ್‌ಗಳ ಎಕ್ಸ್‌ಚೇಂಜ್‌ ವ್ಯವಹಾರ ನಡೆಯೋ ಮಾರ್ಕೆಟ್‌ನಲ್ಲಿ ಅಕ್ರಮ ಎಸಗಿರೋ ಆರೋ ಬ್ಯಾಂಕ್‌ಮನ್‌ ಮೇಲಿತ್ತು. ತನಿಖೆ ವೇಳೆ ತಪ್ಪೊಪ್ಪಿಕೊಂಡ ಈತನಿಗೆ ಅಮೆರಿಕನ್‌ ಕೋರ್ಟ್‌ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬ್ಯಾಂಕ್‌ಮನ್‌ FTXನಲ್ಲಿ ಸುಮಾರು $10 ಬಿಲಿಯನ್‌ , ಅಂದ್ರೆ ₹83 ಸಾವಿರ ಕೋಟಿಯ ಅಕ್ರಮ ಎಸಗಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply