ಐದನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾಗಿ ಶೇಖ್‌ ಹಸೀನಾ ಅಧಿಕಾರ ಸ್ವೀಕಾರ!

masthmagaa.com:

ಐದನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಶೇಕ್‌ ಹಸೀನಾ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಎಲೆಕ್ಷನ್‌ನಲ್ಲಿ ಇವರ ಅವಾಮಿ ಲೀಗ್‌ ಪಕ್ಷ ಭರ್ಜರಿ ಬಹುಮತ ಪಡೆದಿತ್ತು. ಈಗ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಈ ಮೂಲಕ ಶೇಖ್‌ ಹಸೀನಾ ಬಾಂಗ್ಲಾದ 12ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೊತೆಗೆ ಒಟ್ಟು ಐದನೇ ಬಾರಿಗೆ ಹಾಗೂ ಸತತ ನಾಲ್ಕನೆ ಬಾರಿ ಪ್ರಧಾನಿಯಾಗ್ತಿದ್ದಾರೆ.

-masthmagaa.com

Contact Us for Advertisement

Leave a Reply