ಸಿನಿಮಾ ನಿರ್ಮಾಣಕ್ಕೆ ಇಳಿದ ಶಿವಣ್ಣನ ಮಗಳು! ಟೈಟಲ್‌ ಏನ್‌ ಗೊತ್ತಾ ?

masthmagaa.com:

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್‌ ಪ್ರೊಡಕ್ಷನ್‌ ಮೇಲೆ ಇಂಟರಸ್ಟ್‌ ತೋರಿಸಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಈ ಹಿಂದೆ ಒಂದು ವೆಬ್‌ ಸಿರೀಸ್‌ ಸಹ ಮಾಡಿದ್ರು. ಈಗ ಮೂವಿ ತಯಾರಿಯಲ್ಲಿದ್ದಾರೆ.

ಇಂದು (ಜೂನ್‌ 15) ಸಿಂಪಲ್ ಆಗಿಯೇ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮುಹೂರ್ತ ಕೂಡ ಆಗಿದೆ. ಗೀತಾ ಶಿವರಾಜ್ ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕವೇ ನಿವೇದಿತಾ ತಮ್ಮ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಫೈರ್ ಫ್ಲೈ ಅನ್ನೋ ಹೆಸರನ್ನು ಕೂಡ ಫೈನಲ್‌ ಮಾಡಲಾಗಿದೆ. ಫೈರ್ ಫ್ಲೈ ಸಿನಿಮಾವನ್ನ ಯುವ ನಟ ವಂಶಿ ಡೈರೆಕ್ಟ್‌ರ್‌ ಆಗಿಯೂ ಮತ್ತು ನಟನಾಗಿಯೂ ಕಾಣಿಸಲಿದ್ದಾರೆ.

-masthmagaa.com

 

Contact Us for Advertisement

Leave a Reply