282 ಭಾರತೀಯ ಸೈನಿಕರ ಅಸ್ಥಿಪಂಜರಗಳು ಪತ್ತೆ: ಅಮೃತ್‌ಸರ್

masthmagaa.com:

ಪಂಜಾಬ್‌ನ ಅಮೃತ್‌ಸರ್‌ ಹತ್ರ ನಡೆಸಿದ ಉತ್ಖನನದಲ್ಲಿ 282 ಭಾರತೀಯ ಸೈನಿಕರ ಅಸ್ಥಿಪಂಜರಗಳು ಪತ್ತೆಯಾಗಿವೆ. ಇವು 1857ರಲ್ಲಿ ನೆಡದ ಭಾರತದ ಮೊದ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದ ಸೈನಿಕರ ಅಸ್ಥಿಪಂಜರಗಳು ಅಂತ ಪಂಜಾಬ್‌ ವಿವಿಯ ಮಾನವಶಾಸ್ತ್ರ ಇಲಾಖೆಯ ಸಹಾಯಕ ಪ್ರಾಧ್ಯಾಪಕ ಡಾ ಜಿಎಸ್‌ ಸೆಹ್ರವತ್‌ ಹೇಳಿದ್ದಾರೆ. ಅಂದ್ಹಾಗೆ 1857ರಲ್ಲಿ ಈ ಸೈನಿಕರು ಹಂದಿಮಾಂಸ ಮತ್ತು ದನದ ಗ್ರೀಸ್ ಸವರಿದ್ದ ಬಂದೂಕುಗಳ ಬಳಕೆಯ ವಿರುದ್ಧ ದಂಗೆ ಎದಿದ್ರು.

-masthmagaa.com

Contact Us for Advertisement

Leave a Reply