ಎನ್​ಸಿಬಿ ಮಹಾನಿರ್ದೇಶಕರಾಗಿ ಸತ್ಯನಾರಾಯಣ್ ಪ್ರಧಾನ್ ನೇಮಕ

masthmagaa.com:

ಎನ್​​ಸಿಬಿ ಅಂದ್ರೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ನಿಯೋಜಿಸಲಾಗಿದೆ. ಇವರು ತಮ್ಮ ಸೇವಾ ನಿವೃತ್ತಿಯ ದಿನ ಅಂದ್ರೆ 2024ರ ಆಗಸ್ಟ್​​ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 1988ನೇ ಬ್ಯಾಚ್​​ನ ಝಾರ್ಖಂಡ್​​ ಕೇಡರ್ ಅಧಿಕಾರಿ ಇವರಾಗಿದ್ದು, ಸದ್ಯ ಎನ್​ಡಿಆಎಫ್​ ಮಹಾರ್ನಿದೇಶಕರಾಗಿದ್ದಾರೆ. ಇದ್ರ ಜೊತೆಗೆ ಎನ್​​ಸಿಬಿಯ ಹೆಚ್ಚುವರಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸ್ತಿದ್ದಾರೆ.

-masthmagaa.com

Contact Us for Advertisement

Leave a Reply