ಬಿಗ್‌ಬಾಸ್‌ ಖ್ಯಾತಿಯ ಸೋನುಗೌಡ್‌ ಮೇಲೆ ಕೇಸ್:‌ 4 ದಿನ ಖಾಕಿ ವಶಕ್ಕೆ!

masthmagaa.com:

ಕಾನೂನು ಬಾಹಿರವಾಗಿ ಮಗುವನ್ನ ದತ್ತು ಪಡೆದ ಆರೋಪದ ಮೇಲೆ ಬಿಗ್‌ಬಾಸ್‌ ಸ್ಪರ್ಧಾಳು, ನಟಿ ಸೋನು ಶ್ರೀನಿವಾಸ್‌ ಗೌಡ ಅವ್ರನ್ನ ಪೊಲೀಸರು ಬಂಧಿಸಿದ್ದಾರೆ. ಅವ್ರ ಮೇಲೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಇದ್ರ ಬೆನ್ನಲ್ಲೆ ಸೋನುಗೌಡರನ್ನ ನಾಲ್ಕು‌ ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗುವುದು ಅಂತ CMJ ಕೋರ್ಟ್‌ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply