6 ಜನ ಭಾರತೀಯ ಮೀನುಗಾರರನ್ನ ಬಂಧಿಸಿದ ಶ್ರೀಲಂಕಾ!

masthmagaa.com:

ತನ್ನ ಜಲ ಗಡಿಗೆ ನುಸುಳಿದ ಆರೋಪದ ಮೇಲೆ ಮತ್ತೆ 6 ಜನ ಭಾರತೀಯ ಮೀನುಗಾರರನ್ನ ಶ್ರೀಲಂಕಾ ಅರೆಸ್ಟ್‌ ಮಾಡಿದೆ. ಲಂಕಾದ ಜಫ್ನಾ ನಗರದ ತೀರದಲ್ಲಿ ಮೀನುಗಾರರ ಲಾರ್ಜ್‌ ಫಿಶ್‌ಬೋಟ್‌ಗಳನ್ನ ವಶ ಪಡಿಸಿಕೊಂಡಿರೋದಾಗಿ ಶ್ರೀಲಂಕಾ ಅಫಿಶಿಯಲ್ಲಾಗಿ ಹೇಳಿದೆ. ಈ ಮೂಲಕ ಈ ತಿಂಗಳಲ್ಲಿ 4ನೇ ಬಾರಿಗೆ ಶ್ರೀಲಂಕಾ ಭಾರತೀಯ ಮೀನುಗಾರರನ್ನ ಬಂಧಿಸಿದಂತಾಗಿದೆ.

-masthmagaa.com

Contact Us for Advertisement

Leave a Reply