19ನೇ ವಯಸ್ಸಲ್ಲೆ ವಿಧಿವಶರಾದ “ದಂಗಲ್‌” ಬೆಡಗಿ ಸುನಾಹಿ ಭಟ್ನಾಗರ್‌!

masthmagaa.com:

ದಂಗಲ್‌ ಚಿತ್ರದಲ್ಲಿ ಅಭಿನಯಿಸಿದ್ದ ಯುವ ನಟಿ ಸುನಾಹಿ ಭಟ್ನಾಗರ್ ತಮ್ಮ 19 ನೇ ವಯಸ್ಸಲ್ಲೇ ವಿಧಿವಶರಾಗಿದ್ದಾರೆ. ಇವ್ರು ಮಾತ್ರೆಗಳಿಂದ ರಿಯಾಕ್ಷನ್ ಆಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ಈ ವೇಳೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಸುಹಾನಿ ಸಾವಿಗೆ ಬಾಲಿವುಡ್‌ ನಟ ಆಮಿರ್‌ ಖಾನ್‌ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply