ಪಬ್ರಲ ಭೂಕಂಪಕ್ಕೆ ತತ್ತರಿಸಿದ ತೈವಾನ್: ಇಕ್ಕಟ್ಟಿನಲ್ಲಿ 600 ಜನ!

masthmagaa.com:

ಪ್ರಬಲ ಭೂಕಂಪಕ್ಕೆ ತುತ್ತಾಗಿರೊ ತೈವಾನ್‌ ಅಕ್ಷರಶಃ ನಲುಗಿ ಹೋಗಿದೆ. ಇಲ್ಲಿವರೆಗೆ ಕನಿಷ್ಠ 12 ಜನ ಪ್ರಾಣ ಕಳ್ಕೊಂಡಿದ್ದಾರೆ. ಅಲ್ದೇ ಅಲ್ಲಿನ ತಾರೊಕೊ ಪಾರ್ಕ್‌ ಹೋಟೆಲ್‌ನಲ್ಲಿ 450 ಜನ ಸೇರಿದಂತೆ ಒಟ್ಟು ತೈವಾನ್‌ನ ವಿವಿಧ ಪ್ರದೇಶಗಳಲ್ಲಿ 600ಕ್ಕೂ ಅಧಿಕ ಜನ ಸಿಲುಕಿಕೊಂಡಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಸದ್ಯ ಸಿಲುಕಿಕೊಂಡವ್ರನ್ನ ರಕ್ಷಿಸಲು ಅಲ್ಲಿನ ವಿಪತ್ತು ನಿರ್ವಹಣಾ ಪಡೆ ಹರಸಾಹಸ ಪಡ್ತಿದೆ.

-masthmagaa.com

Contact Us for Advertisement

Leave a Reply