DMK ಹಾಗೂ AIADMKಗಳ ಪ್ರಚಾರಕ್ಕೆ ಪ್ರಧಾನಿ ಮೋದಿಯೇ ದಾಳ!

masthmagaa.com:

ತಮಿಳುನಾಡಿನ ಸಾಂಪ್ರದಾಯಿಕ ಎದುರಾಳಿಗಳಾದ DMK ಹಾಗೂ AIADMK ಪಕ್ಷಗಳ ಪ್ರಚಾರದಲ್ಲಿ ಈಗ ಪಿಎಂ ಮೋದಿಯೇ ಆಯುಧ ಆಗೋಗಿದಾರೆ. ಮೋದಿ DMK ನಾಯಕರ ಜೊತೆಗಿರೋ ಫೋಟೋಗಳನ್ನ AIDMKನವ್ರು, AIADMKನವ್ರ ಜೊತೆಗಿರೋ ಫೋಟೋಗಳನ್ನ DMK ನಾಯಕರು ಹಿಡಕೊಂಡು, ಒಬ್ಬರ ತಲೆ ಮೇಲೆ ಇನ್ನೊಬ್ರು ಗೂಬೆ ಕೂರಿಸುತ್ತಿದ್ದಾರೆ. ಮೋದಿ ಅವ್ರ್‌ ಜೊತೆ ಇದಾರೆ ನಮಗೆ ವೋಟು ಕೊಡಿ ಅಂತ, ಉದಯನಿಧಿ ಸ್ಟಾಲಿನ್‌ ಹಾಗೂ ಪಳನಿಸ್ವಾಮಿ ಮತಯಾಚನೆ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply