ಪಾಕಿಸ್ತಾನದ GDP ಓವರ್‌ಟೇಕ್‌ ಮಾಡಿದ ಟಾಟಾ ಮಾರ್ಕೆಟ್‌ ವ್ಯಾಲ್ಯೂ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಟಾಟಾ ಗ್ರೂಪ್ಸ್‌ನ ಒಟ್ಟಾರೆ ಮಾರ್ಕೆಟ್‌ ವ್ಯಾಲ್ಯೂ ನೆರೆಯ ಪಾಕಿಸ್ತಾನದ GDPಯನ್ನೇ ಕ್ರಾಸ್‌ ಮಾಡಿದೆ. ಸದ್ಯ ಕಂಪನಿಯ ಮಾರ್ಕೆಟ್‌ ವ್ಯಾಲ್ಯೂ $365 ಬಿಲಿಯನ್‌ ಡಾಲರ್‌ ತಲುಪಿದೆ. ಅಂದ್ರೆ ಸುಮಾರು ₹30.3 ಲಕ್ಷ ಕೋಟಿ. ಆದ್ರೆ ಪಾಕಿಸ್ತಾನದ GDP, IMF ಪ್ರಕಾರ $341 ಬಿಲಿಯನ್‌ ಡಾಲರ್ ಇದೆ.‌ ಉಪ್ಪಿನಿಂದ ಉಕ್ಕಿನವರೆಗೂ ಬ್ಯುಸಿನೆಸ್‌ ಮಾಡೋ ಟಾಟಾ ಗ್ರೂಪ್ಸ್‌, ಕಳೆದ ವರ್ಷ ಸ್ಟಾಕ್‌ ಮಾರ್ಕೆಟ್‌ನಲ್ಲಿ ಉತ್ತಮ ರಿಟರ್ನ್ಸ್‌ ಕಳಿಸಿದೆ. ಆ ಮೂಲಕ ಪಾಕ್‌ನ GDPಯನ್ನೂ ಓವರ್‌ಟೇಕ್‌ ಮಾಡಿ ಮುನ್ನುಗ್ಗಿದೆ.

-masthmagaa.com

Contact Us for Advertisement

Leave a Reply