ಎಲಾನ್‌ ಮಸ್ಕ್‌ರ ಟೆಸ್ಲಾ ಕಾರುಗಳ ಬೆಲೆ ದಿಢೀರ್‌ ಕುಸಿತ!

masthmagaa.com:

ಎಲಾನ್‌ ಮಸ್ಕ್‌ರ ಟೆಸ್ಲಾದ ಷೇರ್‌ ವ್ಯಾಲ್ಯೂ ಕುಸಿತ ಕಂಡಿರೋ ಬೆನ್ನಲ್ಲೇ ಇದೀಗ ಅಮೆರಿಕ ಮತ್ತು ಚೀನಾದಲ್ಲಿ ಟೆಸ್ಲಾದ ಕಾರುಗಳ ಬೆಲೆ ಕೂಡ ಇಳಿಕೆ ಕಂಡಿದೆ. ಟೆಸ್ಲಾದ ಮಾಡೆಲ್‌ Y, ಮಾಡೆಲ್‌ X ಮತ್ತು ಮಾಡೆಲ್‌ S ಬೆಲೆ 2,000 ಡಾಲರ್‌ ಅಂದ್ರೆ ಸುಮಾರು 1,66,740 ರೂಪಾಯಿಯಷ್ಟು ಇಳಿಕೆಯಾಗಿದೆ.

-masthmagaa.co

Contact Us for Advertisement

Leave a Reply