ಷೇರುಪೇಟೆ: ಹೆವಿವೈಟ್‌ ಕಂಪನಿಗಳಿಂದ ಇಂದೂ ಹಸಿರುಪಟ್ಟಿ

masthmagaa.com:

ಭಾರತದ ಷೇರುಪೇಟೆ ನಾಲ್ಕನೇ ಸೆಶನ್‌ನಲ್ಲೂ ಹಿಗ್ಗಿದ್ದು, ಪಾಸಿಟಿವ್‌ ಟ್ರೆಂಡ್‌ ಮುಂದುವರೆದಿದೆ. ಹಿಂಡಾಲ್ಕೊ, ಸಿಪ್ಲಾ, JSW ಸ್ಟೀಲ್‌, ಟಾಟಾ ಸ್ಟೀಲ್‌ಗಳಂತಹ ಹೆವಿವೈಟ್‌ ಕಂಪನಿಗಳು ಲಾಭ ಮಾಡಿಕೊಂಡಿದ್ದು, ಷೇರುಪೇಟು ಇಂದು ಕೂಡ ಹಸಿರುಪಟ್ಟಿಯಲ್ಲಿ ವಾಹಿವಾಟು ನಡೆಸಿದೆ. ಸೆನ್ಸೆಕ್ಸ್‌ನ ಒಟ್ಟು 30 ಸ್ಟಾಕ್‌ಗಳು ಲಾಭ ಮಾಡ್ಕೊಂಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 114.49 ಪಾಯಿಂಟ್ಸ್‌ ಏರಿಕೆಯಾಗಿ 73,852.94ಕ್ಕೆ ತಲುಪಿದೆ. ಇನ್ನು ನಿಫ್ಟಿ 34.40 ಪಾಯಿಂಟ್ಸ್‌ ಗಳಿಸಿ 22,402.40ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 01 ಪೈಸೆ ಇಳಿಕೆಯಾಗಿ 83.34 ಆಗಿದೆ. (83 ರೂಪಾಯಿ 34 ಪೈಸೆ).

-masthmagaa.com

Contact Us for Advertisement

Leave a Reply