ಫೈನ್ ಹಾಕಿದ ಪೊಲೀಸರ ವಸ್ತುಗಳನ್ನೇ ಕದ್ದ..!

ಟ್ರಾಫಿಕ್ ಪೊಲೀಸರು ಫೈನ್ ಹಾಕಿದ್ರು ಅಂತ ಪೊಲೀಸರ ವಸ್ತುಗಳಿಗೇ ಕಳ್ಳನೊಬ್ಬ ಕನ್ನ ಹಾಕಿದ್ದಾನೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್‍ನಲ್ಲಿ ಬೈಕ್ ನಿಲ್ಲಿಸಿದ್ದ. ಹೀಗಾಗಿ ಹೈಗ್ರೌಂಡ್ಸ್ ಠಾಣೆಯ ಮುಲ್ಲಾ ಮುಸ್ತಫಾ ಎಂಬುವವರು ಅಶೋಕ್ ಗಜರೆಗೆ ದಂಡ ವಿಧಿಸಿದ್ದರು. ಇದ್ರಿಂದ ಸಿಟ್ಟಿಗೆದ್ದ ಅಶೋಕ್ ಗಜರೆ ಮುಲ್ಲಾ ಮುಸ್ತಫಾ ವಾಹನದಲ್ಲಿ ಇಟ್ಟಿದ್ದ ಮಾಸ್ಕ್, ಟ್ಯಾಬ್, ರೈನ್ ಕೋಟ್, ವಾಕಿಟಾಕಿ ಎಲ್ಲವನ್ನೂ ಕದ್ದುಕೊಂಡು ಹೋಗಿದ್ದಾನೆ.

Contact Us for Advertisement

Leave a Reply