2023-24ನೇ ಸಾಲಿನ ಬಜೆಟ್‌ನಲ್ಲಿ ರಸ್ತೆ ಹಾಗೂ ರೈಲ್ವೆ ಇಲಾಖೆಗೆ ಎಷ್ಟು ಅನುದಾನ?

masthmagaa.com:

ಈ ಸಾಲಿನ ಬಜೆಟ್‌ನಲ್ಲಿ ಹೆದ್ದಾರಿ ಮತ್ತು ರೈಲ್ವೆಗೆ 4 ಲಕ್ಷ ಕೋಟಿ ರೂ.ಗಿಂತ ಅಧಿಕ ಹಂಚಿಕೆ ಆಗಲಿದೆ ಅಂತ ಅಂದಾಜಿಸಲಾಗಿದೆ. ಇಷ್ಟು ವರ್ಷಗಳ ಹಂಚಿಕೆಯನ್ನ ಕನ್ಸಿಡರ್‌ ಮಾಡಿದ್ರೆ, ಈ ವರ್ಷ ಅತಿ ಗರಿಷ್ಠ ಅನುದಾನ ಸಿಗಲಿದೆ. 2022-23ರ ಬಜೆಟ್‌ನಲ್ಲಿ ರಸ್ತೆ ಹಾಗೂ ರೈಲ್ವೆ ಇಲಾಖೆಗೆ ಸುಮಾರು 2 ಲಕ್ಷ ಕೋಟಿ ರೂ. ನೀಡಿತ್ತು. ಆದ್ರೆ ಈ ವರ್ಷದಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿ ಇರೋದ್ರಿಂದ ಜಾಸ್ತಿ ಹಂಚಿಕೆ ಮಾಡಲಾಗುತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply