H-1B ವೀಸಾ ವಿತರಣೆಗೆ ಲಾಟರಿ ವಿಧಾನ ಬಳಕೆಗೆ ಮುಂದಾದ ಅಮೆರಿಕದ!

masthmagaa.com:

2025ರ ಆರ್ಥಿಕ ವರ್ಷಕ್ಕೆ ಅಮರಿಕ H-1B ವೀಸಾ ನೀಡೋಕೆ ಲಾಟರಿ ವಿಧಾನ ಫಾಲೋ ಮಾಡೋಕೆ ಮುಂದಾಗಿದೆ. ಮಾರ್ಚ್‌ 25ಕ್ಕೆ ಅಂದ್ರೆ ಈಗಾಗ್ಲೆ ನೋಂದಣಿ ಅವಧಿ ಮುಗಿದಿದೆ. ಅಮೆರಿಕದ ಸಿಟಿಜನ್‌ಶಿಪ್‌ ಇಮಿಗ್ರೇಷನ್‌ ಸರ್ವೀಸ್‌, USCIS ಈಗ ವೀಸಾ ಕೊಡೋಕೆ ಲಾಟರಿ ರೆಡಿ ಮಾಡ್ತಿದೆ. H-1B ವೀಸಾದ ಡಿಮ್ಯಾಂಡ್‌ ಜಾಸ್ತಿಯಾಗಿರೋದ್ರಿಂದ USCIS ಈ ತೀರ್ಮಾನಕ್ಕೆ ಮುಂದಾಗಿದೆ. ಲಾಟರಿ ಪ್ರಕ್ರಿಯೆಯಲ್ಲಿ ಸೆಲೆಕ್ಟ್‌ ಆದ ಫಲಾನುಭವಿಗಳ ಲಿಸ್ಟ್‌ನ್ನ ನೋಟಿಫೈ ಮಾಡೋದಾಗಿ ಸಂಸ್ಥೆ ತಿಳಿಸಿದೆ.

ಇನ್ನೊಂದ್‌ ಅಮೆರಿಕ ಮೊದಲ ಯಹೂದಿ ಉಪಾಧ್ಯಕ್ಷ ಕ್ಯಾಂಡಿಡೇಟ್‌ ಜೋ ಲೈಬರ್‌ಮನ್‌ ಸಾವನ್ನಪ್ಪಿದ್ದಾರೆ. 82 ವರ್ಷದ ಲೈಬರ್ಮನ್‌ ನ್ಯೂಯಾರ್ಕ್‌ನಲ್ಲಿ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply