ರಷ್ಯಾದ ಅನಿಲ ಪೂರೈಕೆ ಬಂದ್‌ ಮಾಡಿರೋದು ನಿರ್ಬಂಧಗಳಿಗೆ ಪ್ರತೀಕಾರ: ಅಮೆರಿಕ

masthmagaa.com:

ಯುರೋಪ್‌ ದೇಶಗಳಿಗೆ ಅನಿಲ ಪೂರೈಕೆಯನ್ನ ರಷ್ಯಾ ಕಡಿತಗೊಳಿಸಿದೆ. ಇದ್ರ ಹಿನ್ನಲೆಯಲ್ಲಿ ಯುರೋಪ್‌ ಮಿತ್ರ ರಾಷ್ಟ್ರಗಳನ್ನ ರಷ್ಯಾ ವಿರುದ್ದವಾಗಿ ಒಗ್ಗೂಡಿಸೋಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬಹಳ ಶ್ರಮಪಡ್ತಿದಾರೆ. ರಷ್ಯಾದ ಈ ಕ್ರಮ ಪಾಶ್ಚೀಮಾತ್ಯ ದೇಶಗಳು ಹೇರಿರೋ ನಿರ್ಬಂಧಗಳಿಗೆ ಪ್ರತೀಕಾರವಾಗಿದೆ. ಚಳಿಗಾಲ ಹತ್ತಿರದಲ್ಲಿದೆ, ಇದರಿಂದ ಅನಿಲ ಕೊರತೆ ಉಂಟಾಗ್ತಿದೆ ಅಂತ ರಷ್ಯಾ ವಿರುದ್ದ ಅಮೆರಿಕ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply