ಬೆಂಗಳೂರಲ್ಲಿ ಶವವಾಗಿ ಪತ್ತೆಯಾದ ಉಜ್ಬೆಕಿಸ್ತಾನ ಮೂಲದ ಮಹಿಳೆ!

masthmagaa.com:

ಉಜ್ಬೆಕಿಸ್ತಾನ ಮೂಲದ ಮಹಿಳೆಯೊಬ್ರು ಶವವಾಗಿ ಪತ್ತೆಯಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜರೀನಾ ಅನ್ನೊ ಈ ಮಹಿಳೆ 4 ದಿನಗಳ ಹಿಂದೆ ಟೂರಿಸ್ಟ್‌ ವಿಸಾ ಮೂಲಕ ಬೆಂಗಳೂರಿಗೆ ಬಂದಿದ್ರು. ಆದ್ರೆ ಇದೀಗ ಶೇಷಾದ್ರಿಪುರಂನ ಹೊಟೇಲ್‌ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆ ಪ್ರಕರಣ ಅಂತ ಶಂಕೆ ವ್ಯಕ್ತವಾಗಿದ್ದು ಪೋಲಿಸರು ತನಿಖೆ ಆರಂಭಿಸಿದ್ದಾರೆ.

-masthmagaa.com

Contact Us for Advertisement

Leave a Reply