ಅಮೆರಿಕ ಪ್ರೆಸಿಡೆನ್ಸಿಯಲ್ ಚುನಾವಣೆ: ಬೈಡನ್‌ ಮೇಲೆ‌ ಪುಟಿನ್ ಒಲವು!

masthmagaa.com:

ಅಮೆರಿಕದ ಮುಂಬರೋ ಅಧ್ಯಕ್ಷೀಯ ಚುನಾವಣೆ ಬಗ್ಗೆ ಇದೇ ಮೊದಲ ಬಾರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಓಪನ್ನಾಗಿ ಮಾತಾಡಿದ್ದಾರೆ. ಪುಟಿನ್‌ ಅವ್ರಿಗೆ ಅಮೆರಿಕದಲ್ಲಿ ಬೈಡನ್‌ ಅಥ್ವಾ ಟ್ರಂಪ್‌ ಇಬ್ಬರಲ್ಲಿ ಯಾರು ಮುಂದಿನ ಅಧ್ಯಕ್ಷರಾಗ್ಬೇಕು ಅಂತ ಪ್ರಶ್ನೆ ಕೇಳಲಾಯ್ತು. ಈ ವೇಳೆ ನಕ್ಕು ಉತ್ತರಿಸಿದ ಪುಟಿನ್, ಬೈಡನ್‌ ಹೆಚ್ಚು ರಾಜಕೀಯ ಅನುಭವ ಹೊಂದಿರೋ ವ್ಯಕ್ತಿ. ಆದ್ರೆ ಅಮೆರಿಕ ಜನತೆ ಯಾರನ್ನ ಪ್ರೆಸಿಡೆಂಟ್‌ ಆಗಿ ಆಯ್ಕೆ ಮಾಡ್ತಾರೋ ಅವ್ರ ಜೊತೆ ನಾವು ಕೆಲ್ಸ ಮಾಡಲು ರೆಡಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply