ʻಭಾರತʼ ಹೆಸರು ಇಷ್ಟವಿಲ್ಲದೇ ಇರೋರು ದೇಶ ಬಿಟ್ಟು ಹೋಗಿ: ಬಿಜೆಪಿ ನಾಯಕ

masthmagaa.com:

ದೇಶದ ಹೆಸರನ್ನ ಇಂಡಿಯಾದಿಂದ ಭಾರತ ಅಂತ ಬದಲಾಯಿಸಲಾಗುತ್ತೆ ಅನ್ನೋ ಚರ್ಚೆಗಳು ಮುಂದುವರೆದಿವೆ. ಇದೀಗ ಇಂಡಿಯಾವನ್ನು ಭಾರತ ಅಂತ ಬದಲಿಸಲಾಗುವುದು. ಅದನ್ನ ಇಷ್ಟಪಡದೆ ಇರೋರು ದೇಶ ಬಿಟ್ಟು ಹೋಗಲು ಸ್ವತಂತ್ರ ಹೊಂದಿದ್ದಾರೆ ಅಂತ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹೇಳಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ, ಕೋಲ್ಕತಾದಲ್ಲಿ ಇರುವ ಎಲ್ಲಾ ವಿದೇಶಿಗರ ಪ್ರತಿಮೆಗಳನ್ನು ತೆರವುಗೊಳಿಸುತ್ತೇವೆ ಅನ್ನೊ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply