ವಿಶ್ವಕಪ್‌ಗಿಲ್ಲದ ಡಾಟಾ ಡಿಮ್ಯಾಂಡ್ ಐಪಿಎಲ್‌ಗೆ ಯಾಕೆ?

masthmagaa.com:

ಇತ್ತೀಚೆಗೆ ಭಾರತದಲ್ಲಿ ನಡೆದ ಕ್ರಿಕೆಟ್‌ ವಿಶ್ವಕಪ್‌, 2023ರ ಐಪಿಎಲ್‌ನಂತೆ ಭಾರತೀಯ ಟೆಲಿ ಕಂಪನಿಗಳ ಮೇಲೆ ಅಷ್ಟೇನು ಪರಿಣಾಮ ಬೀರಿಲ್ಲ ಅಂತ ತಿಳಿದು ಬಂದಿದೆ. ಈ ಮೂಲಕ ಭಾರತದಲ್ಲಿ ವಿಶ್ವಕಪ್‌ಗಿಂತ, ಐಪಿಎಲ್‌ ವೀಕ್ಷಣೆಗೆ ಭಾರಿ ಡಿಮ್ಯಾಂಡ್‌ ಇದೆ ಅಂತಾ ಗೊತ್ತಾಗಿದೆ. ಎಕನಾಮಿಕ್ಸ್‌ ಟೈಮ್ಸ್‌ ವರದಿ ಪ್ರಕಾರ ಇತ್ತೀಚೆಗೆ ನಡೆದ ವಿಶ್ವಕಪ್‌ ಟೈಂನಲ್ಲಿ ಏರ್ಟೆಲ್‌, ಜಿಯೋ, ವಡಾಪೋನ್‌ನ ಡೇಟಾ ಬಳಕೆ 1% ಅಷ್ಟೇ ಹೆಚ್ಚಾಗಿದೆ. ಆದ್ರೆ ಅದೇ ವರ್ಷದಾರಂಭದ IPL ಸಮಯದಲ್ಲಿ ಜಿಯೋಗೆ 8%, ಏರ್ಟೆಲ್‌ಗೆ 4.2% ಹೆಚ್ಚಳ ಕಂಡಿತ್ತು.

-masthmagaa.com

Contact Us for Advertisement

Leave a Reply