ನೈಟ್ರೋಜನ್‌ ಗ್ಯಾಸ್‌ ಬಳಕೆಯ ಮರಣದಂಡನೆ ವಿಧಾನಕ್ಕೆ ಆಕ್ಷೇಪ!

masthmagaa.com:

ಮನುಷ್ಯನಿಗೆ ಹಿಂಸೆ ನೀಡದೆ ಮರಣದಂಡನೆ ವಿಧಿಸಲು ಅಮೆರಿಕದಲ್ಲಿ ನೈಟ್ರೋಜನ್‌ ಗ್ಯಾಸ್‌ ವಿಧಾನವನ್ನ ಬಳಸಲಾಗಿತ್ತು. ಆದ್ರೆ ಇದೀಗ ಈ ವಿಧಾನದ ಶಿಕ್ಷೆಯಲ್ಲಿ ವ್ಯಕ್ತಿಗೆ ತುಂಬಾ ತೊಂದರೆಯಾಗುತ್ತೆ ಅಂತ ಅಮೆರಿಕನ್‌ ವೈಟ್‌ಹೌಸ್‌ ಹೇಳಿದೆ. ಅಲ್ಬಾಮಾ ಪ್ರಾಂತ್ಯದಲ್ಲಿ ಇತ್ತೀಚಿಗಷ್ಟೇ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನ ಫಸ್ಟ್ ಟೈಮ್ ನೈಟ್ರೋ‌ಜನ್ ಗ್ಯಾಸ್‌ ಬಳಸಿ ಕೊಲ್ಲಲಾಗಿತ್ತು. ಆದ್ರೆ ಈ ವೇಳೆ ವ್ಯಕ್ತಿಗೆ ಚಿತ್ರ ಹಿಂಸೆ‌ ಆಗಿದೆ ಅಂತ ಅಮೆರಿಕ ಕನ್‌ಕ್ಲುಡ್‌ ಮಾಡಿದೆ.

-masthmagaa.com

Contact Us for Advertisement

Leave a Reply