ಮೋದಿ ಮನೆ ಕೆಡವುತ್ತಾರಾ? ಸಂಸದ ಅಸಾದುದ್ದೀನ್‌ ಓವೈಸಿ ಪ್ರಶ್ನೆ

masthmagaa.com:

ದೇಶದಲ್ಲಿ ಮಸೀದಿ-ಮಂದಿರ ವಿವಾದ ಕೋರ್ಟ್‌ನಲ್ಲಿ ವಿಚಾರಣೆ ನಡೆತೀರೋ ಹೊತ್ತಲ್ಲೇ AIMIM ಪಕ್ಷದ ನಾಯಕ ಸಂಸದ ಅಸಾದುದ್ದೀನ್‌ ಓವೈಸಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಘಪರಿವಾರದವರು ತಾಜ್‌ ಮಹಲ್‌ ಕೆಳಗೆ ದೇವಾಸ್ಥಾನ ಇತ್ತು ಅಂತ ಹೇಳ್ತಾರೆ. ಅದನ್ನ ಕೆಡವಿ ನೋಡಿದ್ರೆ ಸಾಕ್ಷ್ಯ ಇದೆ ಅಂತಾರೆ. ನಾನೂ ಕೂಡ ಪ್ರಧಾನಿ ಮೋದಿ ಅವರ ಮನೆಕೆಳಗೆ ಮಸೀದಿ ಇತ್ತು ಅಂತ ಹೇಳ್ತೀನಿ ಅದನ್ನ ಕೆಡವುತ್ತಾರಾ? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ದೇ ದೇಶ ನಡೀಬೇಕಿರೋದು ಸಂವಿಧಾನ ಮೂಲಕ ನಂಬಿಕೆಗಳಿಂದ ಅಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply